|
Article in other languages:
|
ಪ್ರಾಗ್ ಚೆಕ್ ಗಣರಾಜ್ಯದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದರ ಅಧಿಕೃತ ಹೆಸರು Hlavní město Praha, ಅಂದರೆ ಪ್ರಾಗ್, ರಾಜಧಾನಿ ನಗರ ಎಂದು. ಇದು ೧೧೦೦ಕ್ಕಿಂತ ಹೆಚು ವರ್ಷಗಳಿಂದ ಚೆಕ್ ರಾಜ್ಯದ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿದೆ. ೧೯೯೨ರಲ್ಲಿ ಪ್ರಾಗ್ ನಗರವನ್ನು ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಗಿದೆ.
ಬಾಹ್ಯ ಸಂಪರ್ಕಗಳು
Questions for article:
|