|
Article in other languages:
|
جمهورية مصر العربية
ಜುಮ್ಹುರಿಯ್ಯತ್ ಮಿಶ್ರ್ ಅಲ್-ಅರಬಿಯ್ಯ
ಈಜಿಪ್ಟ್ ಅರಬ್ ಗಣರಾಜ್ಯ
|
|
| ರಾಷ್ಟ್ರಗೀತೆ: ಬಿಲಡಿ, ಬಿಲಡಿ, ಬಿಲಡಿ (ತಾಯ್ನಾಡೆ, ತಾಯ್ನಾಡೆ, ತಾಯ್ನಾಡೆ) |
|
| ರಾಜಧಾನಿ |
ಕೈರೊ (ಅಲ್-ಖಹಿರಾ)
30°2′ಉ 31°13′ಪೂ |
| ಅತ್ಯಂತ ದೊಡ್ಡ ನಗರ |
ಕೈರೊ (ಅಲ್-ಖಹಿರಾ) |
| ಅಧಿಕೃತ ಭಾಷೆ(ಗಳು) |
ಅರಬಿಕ್, ಮಸ್ರಿ (ರಾಷ್ಟ್ರೀಯ) |
| ಸರಕಾರ |
ಗಣರಾಜ್ಯ |
| - ರಾಷ್ಟ್ರಪತಿ |
ಹೋಸ್ನಿ ಮುಬಾರಕ್ |
| - ಪ್ರಧಾನ ಮಂತ್ರಿ |
ಅಹ್ಮದ್ ನಜೀಫ್ |
| ಸ್ಥಾಪನೆ |
|
| - ಮೊದಲ ರಾಜವಂಶ |
ಸುಮಾರು ಕ್ರಿ.ಪೂ. ೩೧೫೦ |
| - ಸ್ವಾತಂತ್ರ್ಯ |
ಫೆಬ್ರುವರಿ ೨೮, ೧೯೨೨ |
| - ಗಣರಾಜ್ಯವಾಗಿ ಘೋಷಣೆ |
ಜೂನ್ ೧೮, ೧೯೫೩ |
| ವಿಸ್ತೀರ್ಣ |
|
| - ಒಟ್ಟು ವಿಸ್ತೀರ್ಣ |
1,001,449 ಚದರ ಕಿಮಿ ; (30th) |
| |
386,660 ಚದರ ಮೈಲಿ |
| - ನೀರು (%) |
0.6 |
| ಜನಸಂಖ್ಯೆ |
|
| - 2006ರ ಅಂದಾಜು |
78,887,007 (15th) |
| - 1996ರ ಜನಗಣತಿ |
59,312,914 |
| - ಸಾಂದ್ರತೆ |
74 /ಚದರ ಕಿಮಿ ; (120th)
192 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) |
2004ರ ಅಂದಾಜು |
| - ಒಟ್ಟು |
$305.253 billion (32nd) |
| - ತಲಾ |
$4,317 (112th) |
ಮಾನವ ಅಭಿವೃದ್ಧಿ
ಸೂಚಿಕ (2006) |
0.702 (111th) – |
| ಕರೆನ್ಸಿ |
Egyptian pound (LE) (EGP) |
| ಕಾಲಮಾನ |
EET (UTC+2) |
| - ಬೇಸಿಗೆ (DST) |
EEST (UTC+3) |
| ಅಂತರ್ಜಾಲ TLD |
.eg |
| ದೂರವಾಣಿ ಕೋಡ್ |
+20 |
ಆಫ್ರಿಕ ಖಂಡದ ಒಂದು ದೇಶ. ವಿಶ್ವ ವಿಖ್ಯಾತ ಪಿರಮಿಡ್‍ಗಳಿಗೆ ಈ ದೇಶ ಮನೆ. ನೈಲ್ ನದಿಯ ತೀರದಲ್ಲಿರುವ ಈ ದೇಶ, ಬಹುಪಾಲು ಮರುಭೂಮಿಯಿಂದ ಆವೃತವಾಗಿದೆ.
ಈಜಿಪ್ಟ್ ದೇಶ ಬ್ರಿಟಿಷರಿಂದ ಆಳಲ್ಪಟ್ಟು ಕೊನೆಗೆ ಜೂನ್ ೧೮, ೧೯೫೩ರಂದು ಸ್ವಾತಂತ್ರ್ಯವನ್ನು ಘೋಷಿಸಲಾಯಿತು. ಜೆನೆರಲ್ ಮೊಹಮ್ಮದ್ ನಗಿಬ್ ಅವರು ಮೊದಲ ಅಧ್ಯಕ್ಷರಾದರು.
ಇತಿಹಾಸ
ರಾಜಕೀಯ
ಸಂಸ್ಕೃತಿ
ಭೂಗೋಳ
ಕೈರೋ ದಕ್ಷಿಣ ಭಾಗದಲ್ಲಿ - ಈಜಿಪ್ಟ್
ಈಜಿಪ್ಟಿನಲ್ಲಿರುವ ಒಂದು ಮಸೀದಿ
ಈಜಿಪ್ಟಿನ ಸ್ಪಿಂಕ್ಸ್ - ವಿಶ್ವದ ಅಧ್ಬುತಗಳಲ್ಲೊಂದು
Questions for article: ಈಜಿಪ್ಟ್ ಆಫ್ರಿಕ ಖಂಡ
|